Tuesday, October 19, 2021

ಸಂಪಾದಕರು: ಪ್ರಸನ್ನಕುಮಾರ್‌ ಕೆ.ವಿ. | ಉಪಸಂಪಾದಕರು: ನರಸಿಂಹಮೂರ್ತಿ ಎಂ.ಎಲ್‌.

Homeರಾಜ್ಯಆಯುಧ ಪೂಜೆಯ ಪ್ರಯುಕ್ತ ಬಸ್ ಗಳ ಪೂಜೆಗೆ ಮುಂಗಡ ನಗದು

ಆಯುಧ ಪೂಜೆಯ ಪ್ರಯುಕ್ತ ಬಸ್ ಗಳ ಪೂಜೆಗೆ ಮುಂಗಡ ನಗದು

ಬೆಂಗಳೂರು : ಆಯುಧ ಪೂಜೆಯ ದಿನದಂದು ಸಂಪ್ರದಾಯದಂತೆ ಕೆಎಸ್ ಆರ್ ಟಿಸಿಯ ಎಲ್ಲ ಪ್ರಯಾಣಿಕ ವಾಹನಗಳು ಹಾಗೂ‌ ಯಂತ್ರೋಪಕರಣಗಳನ್ನು ಪೂಜಿಸಬೇಕು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

” ಆಯುಧಪೂಜೆಯ ಸಂದರ್ಭದಲ್ಲಿ ಪೂಜಾ ಕಾರ್ಯಕ್ಕೆ ಅಗತ್ಯವಿರುವ ಖರ್ಚು ವೆಚ್ಚಗಳಿಗಾಗಿ ಪ್ರತಿ ಬಸ್ ಗೆ ತಲಾ ರೂ. 100 ಹಾಗೂ ಪ್ರತಿಯೊಂದು ವಿಭಾಗೀಯ ಕಾರ್ಯಾಗಾರಕ್ಕೆ ತಲಾ ಒಂದು ಸಾವಿರ ರೂಪಾಯಿ ಮುಂಗಡ ನಗದು ನೀಡಲು ನಿರ್ದೇಶನ ನೀಡಿದ್ದೇನೆ ” ಎಂದರು.

ಕುಸುಮ ನ್ಯೂಸ್‌ ಟೀವಿ ಚಾನೆಲ್‌

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!