Tuesday, October 19, 2021

ಸಂಪಾದಕರು: ಪ್ರಸನ್ನಕುಮಾರ್‌ ಕೆ.ವಿ. | ಉಪಸಂಪಾದಕರು: ನರಸಿಂಹಮೂರ್ತಿ ಎಂ.ಎಲ್‌.

HomePoliticsರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯುವ ಇರಾದೆ : ಬಿ.ವೈ ರಾಘವೇಂದ್ರ

ರಾಷ್ಟ್ರ ರಾಜಕಾರಣದಲ್ಲಿ ಮುಂದುವರಿಯುವ ಇರಾದೆ : ಬಿ.ವೈ ರಾಘವೇಂದ್ರ

ಶಿವಮೊಗ್ಗ : ತಾವು ರಾಜ್ಯ ರಾಜಕಾರಣದತ್ತ ಮುಖಮಾಡಲಿದ್ದಾರೆ ಎನ್ನುವ ವದಂತಿಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ತೆರೆ ಎಳೆದರು.

ನಗರದಲ್ಲಿಂದು ಈ ವಿಚಾರವಾಗಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ.

ಮೂರು ಬಾರಿ ನಾನು‌ ಸಂಸದನಾಗಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಆ ದಿಕ್ಕಿನಲ್ಲೇ ಮುಂದುವರೆಯುವ ಅಪೇಕ್ಷೆ ಇದೆ. 8 ತಾಲೂಕಿನಲ್ಲೂ ಸೇವೆ ಮಾಡುತ್ತೇನೆ ಎಂದು ಹೇಳಿದರು.

ಕುಸುಮ ನ್ಯೂಸ್‌ ಟೀವಿ ಚಾನೆಲ್‌

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!