Connect with us
Ad Widget

ಮನರಂಜನೆ

ಪಾಮನಕಲ್ಲೂರ್ ಗ್ರಾಮದಲ್ಲಿ ಮಹಾನಾಯಕ ಧಾರವಾಹಿ ಬ್ಯಾನರ್ ಅನಾವರಣ

Published

on

ಮಸ್ಕಿ : ತಾಲ್ಲೂಕಿನ ಪಾಮನಕಲ್ಲೂರ್ ಗ್ರಾಮದಲ್ಲಿ ಮಹಾನಾಯಕ ಧಾರವಾಹಿ ಪ್ರಸಾರ ಜೀ ಕನ್ನಡ ವಾಹಿನಿಗೆ ಅಭಿನಂದನೆ ಸಲ್ಲಿಸಿದರು.

ಈ ವೇಳೆ, ಮಲಯ್ಯ ಬಳ್ಳಾರಿ ಮಾತನಾಡಿ
ಸಂವಿಧಾನ ಶಿಲ್ಪಿ ಮಹಾನ್ ಚಿಂತಕ ವಿಶ್ವಜ್ಞಾನಿ ಡಾ,ಬಿ,ಆರ್ ಅಂಬೇಡ್ಕರ್ ಅವರ ನೈಜ ಜೀವನದ ಗಾದೆಯನ್ನು ಮಹಾನಾಯಕ ಧಾರವಾಹಿಯ ಮೂಲಕ ದೇಶದ ನಾಗರಿಕರಿಗೆ ಎಳೆ ಎಳೆಯಾಗಿ ಸಾದರ ಪೀಡಿಸುತ್ತಿರುವ ಜೀ ಕನ್ನಡ ವಾಹಿನಿಗೆ ಹಾಗೂ ಜೀ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರಿಗೂ ಹೃದಯ ಪೂರ್ವಕ ಅಭಿನಂದನೆಗಳು ತಿಳಿಸಿದರು.

ಹಾಗೂ ಶಂಕರಪ್ಪ ಪೋಸ್ಟ್ ಮಾಸ್ಟರ್ ಮಾತನಾಡಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರ ಜೀವನ ಆಧಾರಿತ ಕುರಿತು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರವಾಹಿಯು ಮನ ಮನೆಗಳಿಗೆ ಮುಟ್ಟುವಂತೆ ಮಾಡುತ್ತಿರುವ ಕೆಲಸ ಜೀ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಇವರಿಗೆ ರಾಜ್ಯದ ಜಿಲ್ಲೆಯ ಎಲ್ಲಾ ಸಮುದಾಯ ದಲಿತ ಪರ ಸಂಘಟನೆಗಳು ವಿಚಾರವಂತರು ಬುದ್ಧಿಜೀವಿಗಳು ಬೆನ್ನೆಲುಬು ಆಗುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹನುಮಂತ ವೆಂಕಟಾಪುರ ಜಿಲ್ಲಾ ಸಂಚಾಲಕ, ಸುರೇಶ್ ಅಂತರಗಂಗೆ DSS, ಮೌನೇಶ್ ಅಮೀನಗಡ ಕಾಂಗ್ರೆಸ್ ಕಾರ್ಯದರ್ಶಿ ವಿಜಯ್ ಕುಮಾರ್ ಗುತ್ತೇದಾರ್, ನೀಲಕಂಠಪ್ಪ ಭಜಂತ್ರಿ ಮಸ್ಕಿ,ಸಂಗಪ್ಪ ಹಡಪದ್, ಯಲ್ಲಪ್ಪ ಪಮಾಕಲ್ಲೂರ್, ಮಲ್ಲಪ್ಪ ಗೋನಾಳ್, ಅಂಬರೀಶ್ ಪಮನಕಲ್ಲೂರ್, ಹುಚ್ಚರೆಡ್ಡಿ ಹಿರೇದಿನ್ನಿ, ದೇವೇಂದ್ರಪ್ಪ ಮೇಷ್ಟ್ರು ದೇವೇಂದ್ರಪ್ಪ ಮೇಷ್ಟ್ರು ಹಾಗೂ ಪಮನಕಲ್ಲೂರ್ ದಲಿತ ಮುಖಂಡರು ಊರಿನ ಹಿರಿಯರು ಯುವಕರು ಭಾಗವಹಿಸಿದ್ದರು.

ವರದಿ : ದುರ್ಗೇಶ್ ಬೋವಿ ಮಸ್ಕಿ

Continue Reading
Advertisement
Click to comment

Leave a Reply

Your email address will not be published. Required fields are marked *

ಮನರಂಜನೆ

ಪ್ರಭಾಸ್ & ಟೀಂಗೆ ಶುಭಹಾರೈಸಿದ KGF ಕಿಂಗ್ ಯಶ್

Published

on

ಹೈದ್ರಾಬಾದ್ನಲ್ಲಿ ಸೆಟ್ಟೇರುತ್ತಿದೆ ಪ್ರಭಾಸ್ರ ಸಲಾರ್ ಸಿನಿಮಾ. ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾಗೆ ಡೈರೆಕ್ಷನ್ ಮಾಡಲಿದ್ದಾರೆ ಕೆಜಿಎಫ್ ಪ್ರಶಾಂತ್ ನೀಲ್. ಕೆಜಿಎಫ್ ಮೇಕರ್ ವಿಜಯ್ ಕಿರಗಂದೂರು ನಿರ್ಮಾಣದ ಬಹುಕೋಟಿ ಸಿನಿಮಾ ಇದಾಗಿದೆ. ಪ್ರಶಾಂತ್ ನೀಲ್-ಪ್ರಭಾಸ್ ಕಾಂಬೋನ ‘ಸಲಾರ್’ಗೆ ಇಂದು ಅದ್ಧೂರಿ ಮುಹೂರ್ತ..
ಮುಹೂರ್ತಕ್ಕೆ ಹಾಜಾರಾಗಿ ಪ್ರಭಾಸ್ & ಟೀಂಗೆ KGF ಕಿಂಗ್ ಯಶ್ ಶುಭ ಹಾರೈಸಿದ್ದಾರೆ

Continue Reading

ಮನರಂಜನೆ

ಸಾಯಿ ಪಲ್ಲವಿ ನಟಿಸಿರುವ ‘ಲವ್‌ಸ್ಟೋರಿ’ ಸಿನಿಮಾದ ಟೀಸರ್ ಬಿಡುಗಡೆ

Published

on

ನಟಿ ಸಾಯಿ ಪಲ್ಲವಿಗೆ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗವಿದೆ. ಆಕೆಯ ಸಿನಿಮಾಗಳಿಗಾಗಿ ಜನ ಕಾಯುತ್ತಾರೆ. ಸಾಯಿ ಪಲ್ಲವಿ ನಟಿಸಿರುವ ‘ಲವ್‌ಸ್ಟೋರಿ’ ಸಿನಿಮಾದ ಟೀಸರ್ ಪ್ರಸ್ತುತ ಬಿಡುಗಡೆ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾವನ್ನು ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ. ಸುಂದರ-ಸರಳ ಪ್ರೇಮಕತೆಯಾದ ‘ಲವ್ ಸ್ಟೋರಿ’ ಸಿನಿಮಾದ ಟೀಸರ್ ಸಹ ಅಷ್ಟೇ ಸುಂದರ ಹಾಗೂ ಸರಳವಾಗಿದೆ.

Continue Reading

ಮನರಂಜನೆ

ಕೆಜಿಎಫ್‌‌-2 ಟೀಸರ್ : ಆರೋಗ್ಯ ಇಲಾಖೆಯಿಂದ ನೋಟಿಸ್

Published

on

ಬೆಂಗಳೂರು : ರಾಕಿಂಗ್‌ ಸ್ಟಾರ್‌ ಯಶ್‌ ಬರ್ತಡೇಗೆ ಕೆಜಿಎಫ್‌ ಚಾಪ್ಟರ್‌-2 ಟೀಸರ್‌ ರಿಲೀಸ್‌ ಆಗಿದ್ದು, ಎಲ್ಲಾ ದಾಖಲೆಗಳನ್ನು ಮುರಿದು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸ್ತಿದೆ. ಎಲ್ಲಾ ಕಡೆಯಿಂದಲೂ ಟೀಸರ್‌ಗೆ ಪ್ರಶಂಸೆ ಸಿಕ್ಕಿದೆ. ಆದರೆ ಈಗ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಯಶ್‌ಗೆ ನೋಟಿಸ್‌ ಕೊಟ್ಟಿದೆ.

ಟೀಸರ್‌ನಲ್ಲಿ ಯಶ್‌ ಸಿಗರೇಟ್‌ ಹಚ್ಚುವ ದೃಶ್ಯವಿದ್ದು, ಇದಕ್ಕೆ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಅನ್ನೋ ಸೂಚನೆ ಹಾಕಿರಲಿಲ್ಲ. ಇದು ಧೂಮಪಾನವನ್ನು ಪ್ರಚೋದಿಸುತ್ತದೆ ಹಾಗೂ ಸಿಗರೇಟ್​ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹೀಗಾಗಿ, ಸಿಗರೇಟ್‌ ಸೇದುವ ದೃಶ್ಯವನ್ನು ತೆಗೆದು ಹಾಕುವಂತೆ ಆರೋಗ್ಯ ಇಲಾಖೆ ನಟ ಯಶ್‌ಗೆ ನೋಟಿಸ್‌ ಕೊಟ್ಟಿದೆ.

Continue Reading

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್

satta king gali 91 club Hdhub4u Hdhub4u