ಜೀವನಶೈಲಿ
ಆ ದಿನಗಳ ಈ ಸವಿ ನೆನಪುಗಳು, ನಟನೆಗೂ ಸೈ ಸಮಾಜ ಸೇವೆಗೂ ಜೈ
ನಟ ಚೇತನ್ ಕುಮಾರ್ ಅವರು ಚಲನ ಚಿತ್ರ ನಟ ಎಂದು ಪ್ರಖ್ಯತಿಪಡೆದುಕೊಂಡವರು, 2007 ರಲ್ಲಿ ಆ ದಿನಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ಹಾಗೂ ಮೈನಾ ಚಿತ್ರಗಳಲ್ಲಿ ಅಭಿನಯಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು ,ಅಪಾರ ಬೇಡಿಕೆಯ ನಟ ಹಾಗಿದ್ದರು, ಚೇತನ್ ಅವರು ಸಂಪೂರ್ಣ ಕಲಾವಿದ, ಆಧುನಿಕ ನೃತ್ಯ ಪರಿಣಿತಿಯ ಜೋತೆಗೆ ನೃತ್ಯ ತರಬೇತಿ ಮತ್ತು ನೃತ್ಯ ನಿರ್ದೇಶನದಲ್ಲಿ ಪಳುÀಗಿದ್ದಾರೆ.
ಸಂಗೀತ ಭಾರತೀಯ ಶಾಸ್ತ್ರೀಯ ಸಂಗೀತ ಅದರಲ್ಲೂ ಕರ್ನಾಟಕ ಸಂಗೀತವನ್ನು ಅದ್ಭತವಾಗಿ ಸ್ಯಾಕ್ಸೋಪೋನ್ ವಾದ್ಯದಲ್ಲಿ ನುಡಿಸಬಲ್ಲ ಒಂದು ಅದ್ಬುತ ಕಲಾವಿದರು. ಹಾಗೂ ಸಾಕು ಪ್ರಾಣಿಗಳ ಜೋತೆ ಇವರ ಓಡಾನಾಟ ಜಾಸ್ತಿ, ಇವರ ಜೀವನ ನೋಡೋದಾದ್ರೆ ಇವರು ಅಮೇರಿಕಾದಲ್ಲಿ ಹುಟ್ಟಿ ಅಲ್ಲಯೇ ತಮ್ಮ ಶಿಕ್ಷಣ ವ್ಯಾಸಂಗ ಮುಗಿಸಿದರು, ಅಮೇರಿಕಾದ ವಿಶ್ವ ಪ್ರಸಿದ್ಧ ವಿಶ್ವ ವಿದ್ಯಾಯಲಯದಲ್ಲಿ ಶಿಕ್ಷಣ ಪಡೆದಿದ್ದಾರೆ.
ಜೀವನದ ಬಹುತೇಕ ವರ್ಷಗಳನ್ನು ಅಮೇರಿಕಾದಲ್ಲಿಯೆ ಕಳೆದಿದ್ದಾರೆ,ಸಾಹಿತಿಗಳಂತೆ ಚೆತನ್ ಅವರು ಕೂಡ ಪರಿಶುದ್ಧವಾಗಿ ಕನ್ನಡದಲ್ಲಿ ಸಂವಾಹ ನಡೆಸುತ್ತಾರೆ, ಎಲ್ಲದಿಕಿಂತ ಹೆಚ್ಚಾಗಿ ಚೇತನ್ ಅವರು ಸಮಾಜ ಸೇವಕನಾಗಿ ಜನರ ಮೆಚ್ಚುವಂತ ನಿಜವಾದ ಸಮಾಜ ಸೇವಕ, ಸೂರು ನೆಲೆ ಇಲ್ಲದೆ 600 ಕುಟುಂಬಗಳು ಜೇನು ಕುರುಬ, ಬೆಟ್ಟಕುರುಬ,ಎರವ,ಶೋಳಿಯ,ಪಣಿಯ, ಮತ್ತಿತ್ತರ ಆದಿವಾಸಿ ಜನಗಳಿ ಸೂರು ಕಳೆದುಕೊಂಡವರಿಗೆ ಸಮುದಾಯಗಳ ಜೀವನದ ಸಮಸ್ಯಗಳಿಗೆ ತಕ್ಷಣ ಸ್ಪಂದಿಸಿ ಅವರ ಪರವಾಗಿ ಹೋರಾಟ ನಡೆಸಿ ಈ ಕುಟುಂಗಳಲ್ಲಿ ಒಬ್ಬರಾಗಿದ್ದರೆ.
ವೈಚಾರಿಕ ಚಿಂತನೆ,ಸಾಮಾಜಿಕ ಹೋರಾಟ,ಸಮಾಜ ಸೇವೆಯಿಂದಲೆ ಜನಮನ್ನಣೆ ಗಳಿಸಿದ್ದಾರೆ, ಕೊರೊನಾ ದಿಂದಾಗಿ ಸಾÀಕಷ್ಟು ಜನರು ತೊಂದರೆ ಅನುಭವಿಸುತ್ತಿರವವರಿಗೆ ಸಹಾಯ ಹಸ್ತ ಚಾಚಿದ್ದಾರೆ,ಪ್ಯೆರ್ ಸಂಸ್ಥೆಯಿಂದ ಚಿತ್ರರಂಗದ ಕಾರ್ಮಿಕರಿಗೆ ಕೈಲಾದಷ್ಟು ನೆರವು ನೀಡಿದ್ದಾರೆ, ಚಿತ್ರರಂಗದ 500 ಕಾರ್ಮಿಕರಿಗೆ ಅವರ ಬ್ಯಾಂಕ್ ಖಾತೆಗೆ ತಲಾ ಎರಡು ಸಾವಿರ ಸಹಾಯಧನ ನೀಡಿದ್ದಾರೆ, ಹಲವಾರು ಅಲೆಮಾರಿ ಜನರಿಗೆ ಆಹಾರದ ಕಿಟ್ ನೀಡಿದ್ದಾರೆ, ಚೇತನ್ ಅವರ ತಂದೆ- ತಾಯಿ ಕೂಡ ವೃತ್ತಿಯಲ್ಲಿ ವ್ಯೆದ್ಯರು ಆಗಿ .ಅಮೇರಿಕದಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ,ನ ಒಟ್ಟಾರೆಯಾಗಿ ಹಣ, ಶ್ರೀಮಂತಿಕೆ ಇದ್ದರು ಇವರ ಕುಟುಂಬ ಸದಾ ಜನರ ಸೇವೆ ,ಸಮಾಜ ಸೇವೆಯಲ್ಲಿ ತೋಡಗಿರುತ್ತಾರೆ,
ಚೇತನ್ ಅವರು ಅಷ್ಟೇಲ್ಲಾ ಶ್ರೀಮಂತಿಕೆ ಇದ್ದರೂ ಸಹ ತಮ್ಮ ವಿಹಾವವನ್ನು ತುಂಬಾ ಸರಳವಾಗಿ ವಿನೋಭಾ ಬಾವೆ ಆಶ್ರಮದಲ್ಲಿ ಮೇಘನಾ ಎಂಬ ಮಾನವ ಹಕ್ಕು ಕಾರ್ಯಕರ್ತೆಯನ್ನು ಪ್ರೆಬ್ರವರಿ 1 ರಂದು ಸರಳ ವಿವಾಹ ವಾದರು, ಅವರ ವಿವಾಹದ ಜೀವನ ತುಂಬಾ ಅಚ್ಚುಕಟ್ಟಾಗಿ ಸಾಗುತ್ತಿದೆ ಎಂದು ಹಾಗೂ ಈ ಲಾಕ್ ಡೌನ್ ಇಂದ 70;80 ವರ್ಷದ ಅನ್ಯುನ್ಯತೆ ಸಿಕ್ಕಿದೆ, ಸಹಬಾಳ್ವೆ ನಡೆಸಲು, ಒಬ್ಬರನ್ನುಒಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ, ಎಂದು ಹೇಳಿದ್ದಾರೆ, ಇನ್ನ ಇವರ ಮುಂದಿನ ಸಿನಿಮಾ ನೋಡೋದಾದ್ರೆ “ರಣಂ” ಬಿಡುಗಡೆಗೆ ರೆಡಿಯಾಗಿದೆ, ಈ ಚಿತ್ರ ರೈತಪರ ಹೋರಾಟಗಾರನ ಕಥೆ ಆಧಾರಿಸಿದ ಚಿತ್ರವಾಗಿದೆ, ಇತ್ತ ಕಡೆ ಸಿನಿಮಾ ಇನ್ನೋಂದು ಕಡೆ ಸಮಾಜ ಸೇವೆ ಎರಡನ್ನು ನಿಭಾಹಿಸಿಕೊಂಡು ಹೋಗುತ್ತಿದ್ದಾರೆ, ನಟ ಚೇತನ್ ಕುಮಾರು.
ಜೀವನಶೈಲಿ
ವೀಕೆಂಡ್ ತಾಣಕ್ಕೆ ರೋಪ್ ವೇ
ಬೆಂಗಳೂರಿಗರ ನೆಚ್ಚಿನ ತಾಣವಾಗಿರುವ ನಂದಿ ಬೆಟ್ಟಕ್ಕೆ ರೋಪ್ ವೇ ಕೇಬಲ್ ಕಾರ್ ಸಂಪರ್ಕವನ್ನು ಕಲ್ಪಿಸುವ ಯೋಜನೆಗೆ ಮರುಜೀವ ಬಂದಂತಾಗಿದೆ. ಸುಮಾರು ವರ್ಷಗಳಿಂದ ದಾಖಲೆಗಳಲ್ಲಿ ಉಳಿದುಕೊಂಡಿದ್ದ ಈ ಯೋಜನೆ ಕಾರ್ಯರೂಪಕ್ಕೆ ಬರುವ ಸೂಚನೆ ಸಿಕ್ಕಿದೆ.
1846 ಅಡಿ ಎತ್ತರವಿರುವ ಗಿರಿಧಾಮಕ್ಕೆ ರೋಪ್ ವೇ ಮೂಲಕ ಸಂಪರ್ಕ ನೀಡಿ 2 ಕೇಬಲ್ ಕಾರ್ ಗಳಲ್ಲಿ ಸುಮಾರು 20 ಮಂದಿಗೆ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಪ್ರವಾಸಿಗರಿಗೆ ತ್ರಿಲ್ ಜೊತೆಗೆ ಬೆಟ್ಟದ ಮೇಲೆ ವಾಹನ ದಟ್ಟಣೆ ತಪ್ಪಿಸಲು ಯೋಜನೆ ಅನುಕೂಲವಾಗಿದೆ.
ಜೀವನಶೈಲಿ
ಯಶಸ್ಸು ಪಡೆಯಲು ಏನು ಮಾಡಬೇಕು? ಇಲ್ಲಿವೆ ಟಿಪ್ಸ್
Black farmers in the US’s South— faced with continued failure their efforts to run successful farms their launched a lawsuit claiming that “white racism” is to blame for their inability to the produce crop yields and on equivalent to that switched seeds.
Black farmers in the US’s South faced with continued failure in their efforts to run the successful farms launched a lawsuitSteve Jobs
For the first time the Swiss State Secretart for Economic Affair (SECO) has indicated that Uber taxi drivers should
Black farmers in the US’s South— faced with continued failure their efforts to run successful farms their launched a lawsuit claiming that “white racism” is to blame for their inability to the produce crop yields and on equivalent to that switched seeds.
For the first time the Secretart end
- But there was also no shortage of new
- Prasad made these comments on
- He gave details of the answers provided
- The government forthcoming in before
Black farmers in the US’s South faced with the thecontinu failure in their own efforts to run and succe farms is to blame for their inability to an sell an black farme a subpar product at
the most Mid-South Farm on Gin Show in them March 2017.Despite above average rainfall the black farmers saw limited
Black farmers in the US’s South— faced with continued failure their efforts to run successful farms their launched a lawsuit claiming that “white racism” is to blame for their inability to the produce crop yields and on equivalent to that switched seeds.
For the first time the Swiss State Secretart for Economic Affair (SECO) has indicated that Uber taxi drivers should be classed as employees
Black farmers in the US’s South—faced with continued failure in their efforts to run successful farms their launched a lawsuit claiming that “white racism” is to blame for their inability to produce crop yields and on equivalent to that switched seeds in order to sell black farmers a subpar product at the Mid-South Farm & Gin Show in March 2017. Despite above average rainfall, the black farmers saw limited soybean yield from the Stine seeds during the 2017 harvest.
For the first time the Swiss State Secretart for Economic Affair
- But there was also no shortage of news for the worlds of film.
- Prasad made these comments on behalf of the Treasury benches.
- He gave details of the answers provided by Defence.
- The government has been forthcoming in declaring the aircraft.
Black farmers in the US’s South—faced with continued failure in their efforts to run successful farms their launched a lawsuit claiming that “white racism” is to blame for their inability
ಕೊರೊನಾ
ಮಹಾಮಾರಿ ಕೊರೊನಾ… ಜನರಲ್ಲಿ ಹುಟ್ಟಿಸಿತು ಭಯ – ಭೀತಿನಾ..
ಕೊರೋನಾ ಎಂಬ ಮಹಾಮಾರಿ ರಾಜ್ಯದಲ್ಲಿ ಎಲ್ಲಾ ಕಡೆಗಳಲ್ಲಿ ಹಬ್ಬಿದೆ, ಈ ಕೊರೋನಾ ಎಂಬ ಮಹಾಮಾರಿ ಮೊದಲಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿತು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಹೋಯಿತು, ಈ ವೈರಸ್ ನ ಜನಕ ಚೀನಾವೆ ಆಗಿದ್ದರೂ , ಆದ್ದರಿಂದ ಸಾವು ನೋವು, ಸಂಕಟ ಅನುಭವಿಸುತ್ತಿರುವುದು ಇಡೀ ಜಗತ್ತು , ವಿಶ್ವದಾದ್ಯಂತ ಜನರು ಈ ಕೊರೋನಾ ಎಂಬ ಮಹಾಮಾರಿಗೆ ಭಯ ಭೀತರಾಗಿದ್ದಾರೆ, ಕೊರೋನಾ ಎಂಬ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಇದು, ಮೊದಲಿಗೆ ಸಾಮಾನ್ಯ ಶೀತ, ನೆಗಡಿ ,ಕೆಮ್ಮಿನಿಂದ ಪ್ರಾರಂಭವಾಗುತ್ತz.É ಈ ವೈರಸ್ ನಿಂದ ಚೀನಾದಲ್ಲಿ ಸಾವಿರಾರು ಜನರು ಈ ಖಾಯಿಲೆಗೆ ತುತ್ತಾಗಿ ಮರಣ ಹೊಂದಿದರು, ಇರಾ£,ï ಇಟಲಿ, ಅಮೇರಿಕಾ, ಫ್ರಾನ್ಸ್ಸ್ ಮುಂತಾದ ದೇಶಗಳು ಈ ವೈರಸ್‍ನಿಂದ ಜನರು ನಲುಗಿ ಹೋಗಿದ್ದಾರೆ, ಚೀನಾದ ಸುತ್ತ ಮುತ್ತಲಿನ ದೇಶಗಳನ್ನು ಅವರಿಸಿಕೊಂಡು, ಭಾರತಕ್ಕೆ ಕಾಲಿಟ್ಟ ಕೊರೋನಾ.
ಮೊದಲ ಬಾರಿಗೆ ಕೊರೊನ ಎಂಬ ಮಹಾಮಾರಿ ಮಾಚ್ರ್À 10 ರಂದು ಕಲುಬುರ್ಗಿಯ 76 ವರ್ಷದ ವಯೋವೃದ್ದನಲ್ಲಿ ಕಾಣಿಸಿಕೊಂಡಿತು, ಕರ್ನಾಟಕದಲ್ಲಿ ಕೊರೋನಾ ವೈರಸ್‍ಯಿಂದಾಗಿ ಸಾವನ್ನೊಪ್ಪಿದ ಮೊದಲ ವ್ಯಕ್ತಿ , ನಂತರ ಬೆಂಗಳೂರು, ಮೈಸೂರು, ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆ, ಬಳ್ಳಾರಿ, ಮಂಡ್ಯ, ಕಲಬುರ್ಗಿ, ವಿಜಯಪುರ ಮುಂತಾದ ಕಡೆಗಳಲ್ಲಿ ಕೊರೋನಾ, ಎಂಬ ವೈರಸ್ ಹರಡಿಕೊಂಡಿತು, ನಮ್ಮ ಕರ್ನಾಟಕದಲ್ಲಿ ಯಾವ ರೀತಿ ಹರಡಿಕೊಂಡಿದೆ ಅಂದರೆ ನಮ್ಮ ಕರ್ನಾಟಕದವರು ಬೇರೆ ಬೇರೆ ದೇಶ ವಿದೇಶ ನೆಲೆಸಿದ್ದಾರೆ, ಅವರು ನಮ್ಮ ಕರ್ನಾಟಕಕ್ಕೆ ಬಂದರೆ ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಸೋಂಕು ಬಂದರೆ, ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೂ ಹರಡಿಕೊಳ್ಳುತ್ತದೆ, ಈ ರೀತಿಯಾಗಿ ಕೆÀರೋನಾ ವೈರಸ್ ಎಲ್ಲಾ ಕಡೆಗಳಲ್ಲಿ ಹಬ್ಬಿಕೊಂಡಿತು.
ಹತ್ತು ತಿಂಗಳ ಮಗುವಿನಿಂದ 76 ವರ್ಷದ ವೃದ್ಧನ ವರೆಗೂ ಈ ಸೋಂಕು ಕಾಣಿಸಿಕೊಂಡಿದೆ, ಆದ್ದರಿಂದ ಸಿ,ಎಂ ಯಡಿಯೂರಪ್ಪನವರು ಮೋದಿಯವರ ಭಾಷಣದಂತೆ ಒಂದು ದಿನದ ಜನತಾಕಪ್ರ್ಯೂ ಕೈಗೊಂಡರು, ಪ್ರತಿಯೊಂದು ಕಡೆಯಲ್ಲೂ ಔಷಧಿಯನ್ನು ಸಿಂಪಡಿಸಿದರು, ಇಷ್ಟು ಮಾಡಿದರೂ ಜಿಲ್ಲಾವಾರು ಕೊರೋನಾ ವೈರಸ್‍ನ ಪಾಸಿಟಿವ್ ಪ್ರಕರಣಗಳು ಹೆಚ್ಚಾದವು, ಇದರಿಂದ ಬೆಸತ್ತ ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಂಡಿತು.
-
ಸುದ್ದಿ2 weeks ago
ಹೃದಯವಂತ ದಿ: ಹೊನ್ನಪ್ಪ ಮಳಸಿದ್ದಪ್ಪ ಮೇತ್ರಿ ಅವರ ದ್ವಿತೀಯ ಪುಣ್ಯಸ್ಮರಣೆ
-
ಸುದ್ದಿ4 weeks ago
ನಗರದಲ್ಲಿನ ವಿವಿಧ ಮಹನೀಯರ ಪ್ರತಿಮೆಗಳಿಗೆ ಪುಷ್ಪಾರ್ಚನೆ : ಕರ್ನಾಟಕ ಕ್ಷತ್ರಿಯ ಒಕ್ಕೂಟ
-
ಸುದ್ದಿ3 weeks ago
ಶಿಕ್ಷಕರಿಗೆ ಜೀವನ ಕೌಶಲ್ಯ ಕಾರ್ಯಗಾರ
-
ಸುದ್ದಿ2 weeks ago
28 ರ ಕರ್ನಾಟಕ ಬಂದ್ಗೆ ಪ್ರಜಾ ಸಂಘರ್ಷ ಸಮಿತಿ ಸಂಘಟನೆ ಬೆಂಬಲ; ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ