Connect with us

ಕ್ರೀಡೆ

ಚುನಿ ಗೋಸ್ವಾಮಿ ಯವರು ಇನ್ನು ಬರೀ ನೆನಪು ಮಾತ್ರ

Published

on

ಭಾರತೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಆಟಗಾರ, ಗೋಸ್ವಾಮಿಯವರು, ಭಾರತೀಯ ಪಟ್ಬಾಲ್ ನ ದಿಗ್ಗಜ, ಭಾರತೀಯ ಪುಟ್ಬಾಲ್ ನ ಸ್ವರ್ಣಯುಗದ ಯುವತಾರೆ ಎಂದು ಕೂಡ ಕರೆಯುತ್ತಾರೆ, ಚನಿ ಗೋಸ್ವಾಮಿಯ ಇನ್ನೋಂದು ಹೆಸರೆ ಜೀನಿಯಸ್, ತಮ್ಮ 8ನೇ ವಯಸ್ಸಿನಲ್ಲಿ ಜ್ಯೂನಿಯರ್ ತಂಡದಲ್ಲಿ ಪಟ್ಬಾಲ್ ಆಟಕ್ಕೆ ಸೇರಿಕೊಂಡವರು, ದೇಶಿಯ ಕ್ರೀಡಾÀ ವಲಯದಲ್ಲಿ ಏಕಕಾಲದಲ್ಲಿ ಪುಟ್ಬಾಲ್ ಮತ್ತು ಕ್ರೀಕೆಟ್ ಎರಡರಲ್ಲೂ ಭಾಗವಹಿಸಿದ ಅಪರೂಪದ ಕ್ರೀಡಾಪಟು, ಕಾಲೇಜ್ ದಿನಗಳಲ್ಲಿ ಪುಟ್ಬಾಲ್ ಹಾಗೂ ಈ ಎರಡು ಕ್ರೀಡೆಗಳಲ್ಲಿ ಕಲ್ಕತ್ತಾ ಯುನಿವರ್ಸಿಟಿಯನ್ನು ಪ್ರತಿನಿಧಿಸುತ್ತಿದ್ದರು, ಭಾರತ ತಂಡದ ಕ್ಯಾಪ್ಟನ್ ಆಗಿ 1962 ರಲ್ಲಿ ಏಷ್ಯಾನ್ ಗೆಮ್ಸ್ ನ ಪುಟ್ ಬಾಲ್ ಭರ್ಜರಿ ಗೆಲುವುÀ ಸಾಧಿಸುವ ಮೂಲಕ ಚಿನ್ನದಪದಕ ಗೆದ್ದು ಭಾರತವನ್ನು ಮುನ್ನೇಡಿಸಿದವರು, ಚುನಿ ಗೋಸ್ವಾಮಿಯವರು ಸುಮಾರು 200 ಗೋಲ್‍ಗಳನ್ನು ಗಳಿಸಿದ ಕಿರ್ತಿ ಪಡೆದುಕೊಂಡವರು,


ಭಾರತ ಪರ ಪುಟ್‍ಬಾಲ್ ಆಟಗಾರನಾಗಿ 50 ಪದ್ಯಾಗಳಲ್ಲಿ ಭಾಗವಹಿಸಿದ್ದರು, ಭಾರತ ರಾಷ್ಟೀಯ ತಂಡದ ದೊಡ್ಡ ತಾರೆಯಾಗಿ ಮಿಂಚಿದರು, 1971-72 ರಲ್ಲಿ ರಣಜಿ ತಂಡದ ನಾಯಕ ನಾಗಿ ಆಯ್ಕೆಯಾದರು,

1957 ರಲ್ಲಿ ಅಂತಾರಾಷ್ಟೀಯ ಕ್ರಿಡಾ ಪಟು ಆಗಿ ರಾಷ್ಟ್ರ ತಂಡದ ನಾಯಕತ್ವ ವಹಿಸಿಕೊಂಡರು, ಮೋಹಾನ್ ಭಗನ್ ಪುಟ್ಬಾಲ್ ಕ್ಲಬ್ ನ ಹಿರಿಯ ಸದಸ್ಯ ಹಾಗಿದ್ದರು, ಏಕಾಕಲದಲ್ಲಿ ಪುಟ್ ಬಾಲ್ ಹಾಗೂ ಕ್ರೀಕೆಟ್ ನಲ್ಲಿ ಸ್ಫರ್ಧಾತ್ಮಕವಾಗಿ ತೊಡಗಿಕೊಳ್ಳುವ ಮೂಲಕ ಎಲ್ಲರ ಕೇಂದ್ರಬಿಂದವಾಗಿದ್ದರು,


ಪುಟ್ಬಾಲ್ ನಲ್ಲಿ ಮಾಸ್ಟರ್ ಆಗಿದ್ದ ಚುನಿ ಗೋಸ್ವಾಮಿ, ಕ್ರೀಕೆಟ್ ನಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದರು, ಅತ್ಯುತ್ತಮ ಕ್ರೀಕೆಟ್ ಆಟಗಾರನು ಹಾಗಿದ್ದರು, ಇವರನ್ನು ಭಾರತದ ಪೀಲೆ ಎಂದು ಕರೆಯುತ್ತಾರೆ, 1964 ರಲ್ಲಿ ಏಷ್ಯಾನ್ ಕಪ್ ನಲ್ಲಿ ಚುನಿ ನೇತೃತ್ವದಲ್ಲಿ ಭಾರತ ಬೆಳ್ಳಿ ಗೆದ್ದಿತ್ತು, 50ರ ದಶಕದಲ್ಲಿ ರಾಷ್ಟೀಯ ಪುಟ್ ಬಾಲ್ ತಂಡದ ಸ್ಟಾರ್ ಆಟಗಾರ ಆಗಿದ್ದರು, ಒಟ್ಟಾರೆಯಾಗಿ ನಿಜಾವಾದ ರೀತಿಯ ಆಲ್ ರೌಂಢರ್ ಆಗಿದ್ದರು,

ಇವರ ಕ್ರೀಡೆಯ ಸಾಧನೆಯನ್ನು ಗುರುತಿಸಿ 1962 ರಲ್ಲಿ ಏಷ್ಯದ ಅತ್ಯುತ್ತಮ ಸ್ಟ್ರ್ಯೆಕರ್ ಪ್ರಶಸ್ತಿ, 1963 ರಲ್ಲಿ ಅರ್ಜನ ಪ್ರಶಸ್ತಿ, 1983 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ, 27ನೇ ವಯಸ್ಸಿನಲ್ಲಿ ಪುಟ್ಟಾ ಬಾಲ್ ಗೆ ವಿದಾಯ ಹೇಳಿದರು, ನಂತರ ರಾಜ್ಯದಲ್ಲಿ ಕ್ರೀಕೆಟ್ ಪ್ರತಿನಿಧಿಸಿದರು, ಬಂಗಾಳದ ಪರ ಪ್ರಥಮ ದರ್ಜೆ ಕ್ರಿಕೆಟ್ ಆರಂಭಿಸಿದರು, ತಂಡದ ನಾಯಕ ನಾಗಿ 46 ಪಂದ್ಯಗಳನ್ನಾಡಿದ್ದಾರೆ, ವೃತ್ತಿಜೀವನದ್ದುದ್ದಕ್ಕೂ ಪ್ರತಿಷ್ಠಿತ ಮೋಹನ್ ಬಗಾನ್ ತಂಡದ ಪರವಾಗಿ ಆಡಿದ್ದರು, ಕ್ಲಬ್ ಮುನ್ನೆಡೆಸಿದ್ದರಿಂದ 2005 ರಲ್ಲಿ ಮೋಹನ್ ಬಗಾನ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು,


ಚುನಿ ಗೋಸ್ವಾಮಿ ಯವರು 82 ವರ್ಷಕ್ಕೆ ಅವರ ಬಾಳಿನಲ್ಲಿ ವಿಧಿ ಆಟಹಾಡಿತು, ಕೆಲ ದಿನಗಳಿಂದ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಕಾಡತೋಡಗಿದವು, ಮದುಮೇಹ,ಪ್ರಾಸ್ಟ್ರೇಟ್, ಮತ್ತು ನರಗಳ ಸಮಸ್ಯಯಿಂದ ಬಳಲುತ್ತಿದ್ದರು, ತೀವ್ರವಾಗಿ ಅವರಿಗೆ ಆರೋಗ್ಯ ಏರುಪೇರು ಆದಾಗ ಅವರನ್ನು ತಕ್ಷಣ ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆಗೆ ದೇಹ ಸ್ಪಂದಿಸಲಿಲ್ಲ, ಆರೋಗ್ಯ ಸ್ಥಿತಿ ತೀರ ಗಂಭಿರವಾಗಿ ಹೃದಯ ಸ್ತಂಭನದಿಂದ ಏಪ್ರೀಲ್ 30 ರಂದು ಸಮಾರ ಸಂಜೆ 5 ಗಂಟೆಗೆ ಕೊನೆಯುಸಿರೆಳೆದರು,

Continue Reading
Advertisement
Click to comment

Leave a Reply

Your email address will not be published. Required fields are marked *

ಕ್ರೀಡೆ

ಸಹನೆ ಕಳೆದುಕೊಳ್ಳುತ್ತಿರುವ ಕೂಲ್ ಕ್ಯಾಪ್ಟನ್

Published

on

ಕೂಲ್ ಕ್ಯಾಪ್ಟನ್ ಎಂದೆ ಖ್ಯಾತಿ ಪಡೆದಿರುವ ಭಾರತ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ಸಹನೆ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗುತ್ತಿದೆ. ಮಂಗಳವಾರದಂದು ನಡೆದ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆಯಲ್ಲಿ ಧೋನಿ ಅಂಪೈರ್ ವಿರುದ್ಧ ಸಿಟ್ಟಾದ ಪ್ರಸಂಗ ಕಂಡುಬಂದಿದೆ. ಕೂಲ್ ಕ್ಯಾಪ್ಟನ್ ಸಿಟ್ಟಿಗೆ ವಿಚಲಿತರಾದ ಅಂಪೈರ್ ಪೌಲ್ ರೈಫೆಲ್ ನೀಡಬೇಕಿದ್ದ ವೈಟ್ ಕೂಡ ನೀಡದೆ ಸುಮ್ಮನಾಗಿದ್ದಾರೆ. ಇದರಿಂದಾಗಿ ಮೊದಲ ಬಾಲ್ ನಲ್ಲೆ ಔಟ್ ಆದ ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅಸಮಾಧಾನ ಹೊರಹಾಕಿದರು.

Continue Reading

ಕ್ರೀಡೆ

ಕೆಕೆಆರ್ ಗೆ ಆರ್ ಸಿಬಿ ಸವಾಲ್

Published

on

ಗೆಲುವಿನ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡವು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಜೊತೆ ಇಂದು ಸೆಣಸಾಡಲಿದೆ.

ನಾಯಕ ವಿರಾಟ್ ಕೊಹ್ಲಿ ಉತ್ತಮ ಫಾರ್ಮಿಗೆ ಮರಳಿರುವುದರಿಂದ ಮತ್ತು ಕ್ರಿಸ್ ಮರಿಶ್ ಸೇರ್ಪಡೆಯಿಂದ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಆರ್ಸಿಬಿ ಸಿ ಎಸ್ ಕೆ ವಿರುದ್ಧ 37 ರನ್ನುಗಳ ಜಯ ಪಡೆದಿರುವುದರಿಂದ ಇಂದೂ ಸಹ ಗೆಲುವಿನ ತವಕದಲ್ಲಿದೆ.

Continue Reading

ಕ್ರೀಡೆ

ಐಪಿಎಲ್ ನಲ್ಲಿ ಎಂ.ಎಸ್ ಧೋನಿಯ ವಿಶೇಷ ದಾಖಲೆ

Published

on

ಕೂಲ್ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ಪಂದ್ಯವಾಡಿದ ದಾಖಲೆಗೆ ಭಾಜನರಾಗಿದ್ದಾರೆ. ಧೋನಿ ಶುಕ್ರವಾರ ಸನ್ರೈಸರ್ಸ್ ತಂಡದ ವಿರುದ್ಧ ಹಾಡುವುದರೊಂದಿಗೆ ಸುರೇಶ್ ರೈನಾ ರವರ ದಾಖಲೆಯನ್ನು ಮುರಿದಿದ್ದಾರೆ.

ಪ್ರಸ್ತುತ ಟೂರ್ನಿಯಿಂದ ಹೊರಗುಳಿದಿರುವ ರೈನಾ 193 ಪಂದ್ಯಗಳನ್ನು ಆಡುವ ಮೂಲಕ ದಾಖಲೆಯನ್ನು ನಿರ್ಮಿಸಿದರು ಆದರೆ ಧೋನಿ 194 ಪಂದ್ಯಗಳನ್ನಾಡುವ ಮೂಲಕ ಅವರವರ ದಾಖಲೆಯನ್ನು ಮುರಿದಿದ್ದಾರೆ

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್