Connect with us

ಮನರಂಜನೆ

ಇದು ಅವನೇ ನಾರಾಯಣ ಅಲ್ಲ, ಪುಣ್ಯಕೋಟಿ ರಾಮಾಯಣ!

Published

on

ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ಒಬ್ಬ ನಟನು ಆಗಿ, ನಿರ್ಮಾಪಕರು, ನಿರ್ದೇಶಕರು, ಕಥೆ ಬರೆಯುವವರು, ಉಳಿದವರು ಕಂಡಂತೆ ಮುಂತಾದ ಅತ್ಯುತ್ತಮ ಸಿನಿಮಾ ನೀಡಿದ್ದ ರಕ್ಷಿತ್ ಶೆಟ್ಟಿ ಉತ್ತಮ ಕಥೆಗಾರ ಮತ್ತು ನಿರ್ದೇಶಕ, ಒಟ್ಟಾರೆ ಸಕಲಕಲಾ ಎನ್ನಬಹುದು, ಅವರ ನಿರ್ದೇಶನದ ಅವನೇ ಶ್ರೀಮಾನ್ ನಾರಾಯಣ ಅವರ ನಿರೀಕ್ಷೆಯಂತೆ ಹೇಳಿಕೋಳ್ಳುವಷ್ಟು ಹೆಸರು ಮಾಡುಲಿಲ್ಲ ನಂತರ ರಕ್ಷಿತ್ ಶೆಟ್ಟಿಯವರಿಗೆ ಲಾಕ್ ಡೌನ್ ನಲ್ಲಿ ತುಂಬಾ ರೀಲಿಪ್ ಸಿಕ್ಕಿದೆ, ಕೊರೋನ ದಿಂದಾಗಿ ಸಿನಿಮಾ ರಂಗದವರು ಮನೆಯಲ್ಲಿ ಲಾಕ್ ಇರುವುದರ ಕಾರಣ ಉಚಿತ ಕಾಲವನ್ನು ವ್ಯರ್ಥ ಮಾಡದೆ ಕಥೆ ಕದಾಂಬರಿ ಬರೆಯುವಲ್ಲಿ ಬ್ಯೂಸಿ ಯಾಗಿದ್ದಾರೆ ಅದರಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು.

ಮುಂಚೆ ಎಲ್ಲಾ ಚಿತ್ರಕರಣದ ಗ್ಯಾಪ್ ನಡುವೆ ಒಂದಿಷ್ಟು ಬರವಣಿಗೆಗೆ ಗಮನ ಕೋಡತಿದ್ದ ರಕ್ಷಿತ್ ಶೆಟ್ಟಿಯವರು, ಕೊರೋನಾ ಎಪೆಕ್ಟ್ ನಿಂದಾಗಿ ಮನೆಯಲ್ಲಿ ಪ್ರಶಾಂತವಾಗಿ ಯಾರ ತೊಂದರೆ ಇಲ್ಲದೆ ಅಚ್ಚು ಕಟ್ಟಾಗಿ ಪುಣ್ಯಕೋಟಿ ಕಥೆ ರೆಡಿಮಾಡುತ್ತಿದ್ದಾರೆ, ಲಾಕ್ ಡೌನ್ ಸಮಯದಲ್ಲಿ ಕಥೆ , ಕದಾಂಬರಿ, ಪುಸ್ತಕಗಳನ್ನು ಓದಿ, ಕೆಲವೊಂದು ಕಥೆ ಬರವಣಿಗೆ ಬರೆಯುವಲ್ಲಿ ಬ್ಯೂಸಿ ಯಾಗಿದ್ದಾರೆ, ಕೇÉವಲ ಬರವಣಿಗೆ ಅಷ್ಟೇ ಅಲ್ಲದೇ ಪ್ರೀ ಸಮಯದಲ್ಲಿ ಕೆಲವೋಂದು ಸಿನಿಮಾ ನೋಡುವ ಅಭ್ಯಾಸ ಕೂಡ ರಕ್ಷಿತ್ ಶೆಟ್ಟಿಯವರದು, ಉತ್ತಮ ಕಥೆಗಾರ ನಿರ್ದೇಶಕರಾಗಿರುವ ಇವರು ,ರಕ್ಷಿತ್ ಶೆಟ್ಟಿ ನಿರ್ದೇಶನದ ಮುಂದಿನ ಚಿತ್ರ ಪೌರಣಿಕ ಕಥೆಯಾಗಿರುವ ಪುಣ್ಯಕೋಟಿ ಕಥೆಯನ್ನು ಸಾಕಷ್ಟು ಶ್ರಮ ವಹಿಸಿ, ವಿಭಿನ್ನ ರೀತಿಯಲ್ಲಿ ಬರೆಯಲು ಮುಂದಾಗಿದ್ದಾರೆ,

ಪುರಾತನ ಭಾರತದ ಕಲ್ಪನೆಯನ್ನು ಈ ಚಿತ್ರದಲ್ಲಿ ತೋರಿಸಲು ಮುಂದಾಗಿದ್ದಾರೆ, ಪುÀಣ್ಯಕೋಟಿ ಕಥೆಯ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಂಡು ಅದಕ್ಕೆತಕ್ಕಂತೆ ಕಥೆಯನ್ನು ಸಿದ್ಧಪಡಿಸತ್ತಿದ್ದಾರೆ.

ಪಠ್ಯ ಪುಸ್ತಕದಲ್ಲಿ ಪುಣ್ಯಕೋಟಿ ಕಥೆ ಎಲ್ಲರೂ ಕೇಳಿರುತ್ತಾರೆ, ಅದೇ ಕಥೆಯನ್ನು ಆಧಾರಿಸಿ ವಿಭಿನ್ನ ರೀತಿಯಲ್ಲಿ ಸ್ಕ್ರಿಪ್ಟ್ ಬರೆಯುತ್ತಿದ್ದರೆ, ಹುಸು ಮತ್ತು ಹುಲಿಗಳ ಎರಡಕ್ಕು ಮನಷ್ಯನ ಮುಖ ಕೊಟ್ಟು ಇಬ್ಬರ ವ್ಯಕ್ತಿಗಳ ಕಥೆ ಇದಾಗಿದೆ, ತಾವೇ ಕಥೆ ಬರೆದು ನಿರ್ದೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಪುಣ್ಯಕೋಟಿ ಗೋವಿನ ಹಾಡು ಇಟ್ಟುಕೊಂಡು ಅದನ್ನು ಇನ್ನುಷ್ಟು ಬೆಳೆಸಿ
ಕಥೆ ಎಳೆಯುವಲ್ಲಿ ರಕ್ಷಿತ್ ಶೆಟ್ಟಿ ಬ್ಯೂಸಿ ಯಾಗಿದ್ದಾರೆ, ಈ ಕಥೆಯಲ್ಲಿ ಗೋವು ತನ್ನ ಕೊಟ್ಟ ಮಾತು ಎಷ್ಟು ಮುಖ್ಯ ಹಾಗೂ ಅಸಾಯಕxಯನ್ನು É ಬಿಂಬಿಸುವ, ಕಥೆ ಇದು .


ಲಾಕ್ ಡೌನ್ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಂಡಿರುವ ರಕ್ಷಿತ್ ಶೆಟ್ಟಿ ಬಹಳ ಕನಸು ಕಟ್ಟಿ ಪುಣ್ಯಕೋಟಿ ಕಥೆಗೆ ಹೆಚ್ಚು ಗಮನ ಹರಿಸಿ ಕಥೆಯನ್ನು ರಾಮಾಯಣ, ಮಹಾಭಾರತ ಒಟ್ಟಾರೆಯಾಗಿ ಪೌರಣಿಕ ಕಥೆಯಾಗಿ ಮಾಡುವ ಕನಸು, ಉದ್ದೇಶ ರಕ್ಷೀತ್ ಶೆಟ್ಟಿಯವರದು, ಈ ಹಾಡಿನಲ್ಲಿ ಬರವ ಹಸು ಸತ್ಯ ಕ್ಕಾಗಿ , ಪ್ರಾಣತ್ಯಾಗಕ್ಕಾಗಿ ಹೇಗೆ ಸಿದ್ಧವಿರುತ್ತೋ ಅದೇ ಚಿತ್ರಣವನ್ನು ಇಟ್ಟುಕೋಂಡು ಒಂದು ಹೆಣ್ಣು ಮಗಳು ಯಾವೆಲ್ಲಾ ಸತ್ಯ ತ್ಯಾಗಕ್ಕೆ ಸಿದ್ಧವಿರುತ್ತಾಳೆ ಎನ್ನುವುದು ಕಥೆ ಹಂದರವಾದರೆ,
ಇನ್ನೋಂದು ಕಡೆ ಹುಲಿಯನ್ನು ಪ್ರತಿನಿಧಿಸುವ ಪುರುಷ ಪಾತ್ರ ಯಾವ ರೀತಿ ವರ್ತಿಸಬಹುದು ಎನ್ನುವುದು ಕಥೆಯ ಭಾಗವಾಗಿದೆ, ಇದರಲ್ಲ ಪೌರಣಿಕ ವಾಸ್ತವಗಳು ಮಾತ್ರ ಇದ್ದೆ ಇರುತ್ತಾವೆ ಎಂದು ರಕ್ಷಿತ್ ಶೆಟ್ಟಿಯವರು ತಿಳಿಸಿದ್ದಾರೆ.

ಇಡೀ ಕಥೆ ಇಂದು ಕಾಲಘಟ್ಟದಲ್ಲಿ ನಡೆಯುತ್ತದೆ, ತಾವು ಕಲ್ಪಿಸಿಕೋಳ್ಳುವ ರೀತಿಯಲ್ಲಿ ಮಾಡುವುದು ರಕ್ಷಿತ್ ಶೆಟ್ಟಿಯವರ ಆಸೆ ಕೂಡ ಹೌದು, ಪುಣ್ಯಕೋಟಿ ಕಥೆಗೆ ಅಗತ್ಯವಿರುವ ಒಂದಿಷ್ಟು ಮಾಹಿತಿಯನ್ನ ಕಲೆ ಹಾಕುವಲ್ಲಿ ಬ್ಯಸಿಯಾಗಿದ್ದಾರೆ, ಏಕಾಂಗಿ ಯಾಗಿ ಕಥೆ ಬರೆಯವುದು ಇವರ ಅವ್ಯಾಸ, ಆದ್ದರಿಂದ ಲಾಕ್ ಡೌನ್ ಸಮಯವನ್ನು ತಂಬಾ ಅಚ್ಚಕಟ್ಟಾಗಿ ಬಳಸಿಕೊಂಡು ಒಂದು ಪೌರಣಿಕ ಕಥೆ ಬರೆಯುವಲ್ಲಿ ರಕ್ಷಿತ್ ಶೆಟ್ಟಿಯವರು ಬ್ಯೂಸಿ ಯಾಗಿದ್ದಾರೆ, ಮಾಧ್ಯಮಗಳ ಕೆಲವೊಂದು ಸಂದರ್ಶನದಲ್ಲಿ ಮನೆಯೇ ನನಗೆ ಲಾಕ್ ಏಕಾಂಗಿಯಾಗಿ ಕಥೆ ಬರೆಯಲು ಒಂದು ಒಳ್ಳೆಯ ಅವಕಾಶ ಹಾಗೂ ಸಮಯ ಸಿಕ್ಕಿರೋದ್ರಿಂದ ಈ ಲಾಕ್ ಡೌನ್ ಸಮಯವನ್ನು ನಾನು ತುಂಬಾ ಚೆನ್ನಾಗಿ ಬಳಸಿಕೋಂಡಿದ್ದಾನೆ, ಪುಣ್ಯಕೋಟಿ ಕಥೆ ಮೂಗಿಯುವರೆಗೂ ನನ್ನನ್ನು ನಾನು ಲಾಕ್ ಮಾಡಲು ಸಿದ್ಧವಿದ್ದೇನೆ ಎಂದು ಹೇಳುತ್ತಾರೆ ರಕ್ಷಿತ್ ಶೆಟ್ಟಿ.

Continue Reading
Advertisement
Click to comment

Leave a Reply

Your email address will not be published. Required fields are marked *

Politics

ಮುನಿರತ್ನ ಪರ ದರ್ಶನ್ ಪ್ರಚಾರ

Published

on

ಬೆಂಗಳೂರು : ಚಿತ್ರನಟ ದರ್ಶನ್ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಅಂತಹ ಮುನಿರತ್ನ ಪರವಾಗಿ ಎಂದು ಪ್ರಚಾರ ನಡೆಸಲಿದ್ದಾರೆ. ಇಡಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿರುವ ಇವರು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ದರ್ಶನ್, ತಮಗೆ ಆಪ್ತ ಅಭ್ಯರ್ಥಿಗಳ ಪರವಾಗಿ ಮಾತ್ರ ಮತಯಾಚನೆ ಮಾಡುತ್ತಾರೆ ಎಂಬುದು ತಿಳಿದುಬಂದಿದೆ.

Continue Reading

ಮನರಂಜನೆ

ಕಾಜಲ್ ಅಗರ್ ವಾಲ್ ಗೆ ಇಂದು ಮದುವೆಯ ಸಂಭ್ರಮ

Published

on

ಮುಂಬೈ : ಈಗಾಗಲೇ ಕೆಲವು ದಿನಗಳಿಂದ ಕಾಜಲ್ ಮತ್ತು ಗೌತಮ್ ಅವರ ಮದುವೆಯ ಸಂಭ್ರಮ ದಿನಗಳಿಂದ ಕಳೆಗಟ್ಟಿದ್ದನ್ನು ನಾವು ಇನ್ಸ್ಟಾಗ್ರಾಮ್ ನಲ್ಲಿ ಕಾಣಬಹುದಾಗಿದೆ. ಆದರೆ ಕಾಜಲ್ ಅಗರ್ವಾಲ್ ಇಂದು ಉದ್ಯಮಿ ಗೌತಮ್ ಕಿಚ್ಲು ಅವರನ್ನು ಮದುವೆಯಾಗಲಿದ್ದಾರೆ.

ಈಗಾಗಲೇ ಕಾಜಲ್ ಅಗರವಾಲ್ ರವರ ಕೈಯಲ್ಲಿ ಸಾಕಷ್ಟು ಚಿತ್ರಗಳಿದ್ದು ಅವುಗಳನ್ನು ಮದುವೆಯ ನಂತರ ಮುಗಿಸುತ್ತೇನೆ ಎಂದು ತಿಳಿಸಿದ್ದಾರೆ.

Continue Reading

ಮನರಂಜನೆ

ರಾತ್ರಿ ಹೊತ್ತಿನಲ್ಲಿ ಸಫಾರಿ ನಡೆಸಿ ಆರೋಪಕ್ಕೆ ಗುರಿಯಾದ ನಟ

Published

on

ಮೈಸೂರು : ಸ್ಯಾಂಡಲ್​ವುಡ್​ ನಟ ಧನ್ವೀರ್ ಗೌಡ​ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ಮಾಡಿದ್ದಾರೆ. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗುವ ಮೂಲಕ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಾರಣ, ರಾತ್ರಿ ಸಫಾರಿಯನ್ನು ನಿಷೇಧಿಸಲಾಗಿದೆ. ನಟ ಧನ್ವೀರ್​ ಗೌಡ ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ ಸಫಾರಿ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ಎಲ್ಲರ ಗಮನಸೆಳೆಯುತ್ತಿದ್ದಂತೆ ಈ ಫೋಟೊವನ್ನು ಅಳಿಸಿ ಹಾಕಿದ್ದಾರೆ. ಅಲ್ಲದೇ, ನಟನಿಗೆ ರಾತ್ರಿ ಸಮಯದಲ್ಲಿ ಅರಣ್ಯ ಪ್ರವೇಶಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳು ಸಿನಿಮಾ ನಟರಿಗೆ ಒಂದು ಸಾಮಾನ್ಯರಿಗೆ ಒಂದು ನಿಯಮ ರೂಪಿಸಿದ್ದಾರಾ ಎಂಬ ವಾದಗಳು ಕೇಳಿಬರುತ್ತಿದೆ.

ಅಭಯಾರಣ್ಯದಲ್ಲಿ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಉತ್ತರಿಸಿರುವ ನಿರ್ದೇಶಕರರಾದ ಬಾಲಚಂದರ್​​, ಈ ಬಗ್ಗೆ ನಾನು ಸಹ ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾತ್ರಿ ವೇಳೆ ಬಂಡೀಪುರದಲ್ಲಿ ಸಫಾರಿ ನಡೆಸಲು ಅವಕಾಶವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ವರದಿ ನೀಡುವಂತೆ ತಿಳಿಸಿದ್ದೇನೆ. ನಿಯಮಗಳು ಉಲ್ಲಂಘನೆಯಾಗಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್