Connect with us

ಕ್ರೀಡೆ

ಕ್ರೀಡಾ ಕ್ಷೇತ್ರದ ಉನ್ನತ ಪ್ರಶಸ್ತಿಗೆ ರೋಹಿತ್ ಶರ್ಮಾ ಹೆಸರು: ಖೇಲ್ ರತ್ನ ಪ್ರಶಸ್ತಿಗೆ ರೋಹಿತ್ ಶಿಫಾರಸು.

Published

on

ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಅವರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಬಿಸಿಸಿಐ ಶಿಫಾರಸು ಮಾಡಿದೆ.


ವರ್ಷದ ಶ್ರೇಷ್ಠ ಕ್ರಿಕೆಟಿಗ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ 5 ಶತಕಗಳು ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕ ಪಂದ್ಯದಲ್ಲಿ ಎರಡು ಶತಕ ಮತ್ತು t20 ಕ್ರಿಕೆಟ್ನಲ್ಲಿ 4 ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿರುವ ರೋಹಿತ್ ಶರ್ಮಾ ಪ್ರಶಸ್ತಿ ಅರ್ಹರಾದವರು.


ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿರುವ ಶಿಖರ್ ಧವನ್ ಕಳೆದ ವರ್ಷ ವೇಗವಾದ ಮತ್ತು ತಂಡದ ಗೆಲುವಿಗೆ ಕಾರಣರಾಗಿದ್ದರು ಅದನ್ನ ಪರಿಗಣಿಸಿ ಅವರನ್ನು ಮತ್ತು ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಮಹಿಳಾ ಆಟಗಾರ್ತಿ ದೀಪ್ತಿ ಶರ್ಮ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಕ್ರೀಡೆ

ಆರ್ಸಿಬಿ ಆರ್ಭಟ : ಕೆ ಕೆ ಆರ್ ಶಾಕ್ ನೀಡಿದ ಸಿರಾಜ್

Published

on

ಹೈದರಾಬಾದ್ ತಂಡದ ವಿರುದ್ಧ ಸೂಪರ್ ಓವರ್ ಮೂಲಕ ಗೆದ್ದ ವಿಶ್ವಾಸದೊಂದಿಗೆ ಕಣಕ್ಕಿಳಿದ ಕೆಕೆಆರ್ ತಂಡಕ್ಕೆ ಆರ್ಸಿಬಿ ಬೌಲರ್ಗಳು ಆಘಾತ ನೀಡಿದರು.

ವೇಗಿ ಮೊಹಮ್ಮದ್ ಸಿರಾಜ್ ಮಾರಕ ದಾಳಿ ಹಾಗೂ ಇತರ ಬೌಲರ್ಗಳ ಸಂಘಟಿತ ಪ್ರಯತ್ನದಿಂದಾಗಿ ರಾಯಲ್ ಚಾಲೆಂಜರ್ಸ್ ತಂಡದ ತನ್ನ 10ನೇ ಪಂದ್ಯದಲ್ಲಿ ಎರಡನೇ ಬಾರಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎಂಟು ವಿಕೆಟ್ ಗಳಿಂದ ಮಣಿಸಿತು. ಈ ಗೆಲುವಿನಿಂದಾಗಿ ಎರಡನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ ಬಳಗ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಗಿದ್ದಾರೆ.

Continue Reading

ಕ್ರೀಡೆ

ಇಂದು ಆರ್ ಸಿ ಬಿ ಗೆ ಕೆ ಕೆ ಆರ್ ಸವಾಲು

Published

on

ಮೂರು ಆವೃತ್ತಿಗಳನ್ನು ಮುಗಿಸಿ ಪ್ಲೇ ಆಫ್ ನ ಅಂಚಿನಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ಇಂದು ಎರಡನೇ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಹೋರಾಡಲಿದೆ.

ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು 82 ರನ್ ಗಳಿಂದ ಸುಲಭ ಜಯವನ್ನು ದಾಖಲಿಸಿತ್ತು. ಇಂದು ಆರ್ಸಿಬಿ ತಂಡಕ್ಕೆ ಶಾಬಾದ್ ಅಹಮದ್ ಬದಲಿಗೆ ಶಿವಂ ದುಬೈ ವಾಪಸ್ಸಾಗಬಹುದು ಎಂಬ ನಿರೀಕ್ಷೆಯಿದೆ. ಹಾಗೆಯೇ ಬೌಲಿಂಗ್ ವಿಭಾಗಕ್ಕೆ ಗುರುಕೀರತ್ ಬದಲು ಸಿರಾಜ್ ವಾಪಸ್ಸಾಗಬಹುದು.

Continue Reading

ಕ್ರೀಡೆ

ವಿಶೇಷ ದಾಖಲೆಗೆ ಹೆಸರಾದ ಆರ್ಸಿಬಿ ಸೂಪರ್ ಸ್ಟಾರ್ ಎಬಿಡಿ

Published

on

ಬೆಂಗಳೂರು ತಂಡದ ಸೂಪರ್ಸ್ಟಾರ್ ಎ.ಬಿ ಡಿವಿಲಿಯರ್ಸ್ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಸ್ಪೋಟಕ ಆಟದ ಜೊತೆಗೆ ಸ್ಥಿರ ಪ್ರದರ್ಶನಕ್ಕೆ ಮತ್ತು 25 ಅಥವಾ ಅದಕ್ಕಿಂತ ಕಡಿಮೆ ಎಸೆತದಲ್ಲಿ ಅತಿ ಹೆಚ್ಚು ಅರ್ಥ ಶತಕ ಪೂರೈಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

ಶನಿವಾರದಂದು ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಆಟವಾಡಿದ ಎಬಿಡಿ ಕೇವಲ 22 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ 55 ರನ್ ಸಿಡಿಸಿ ಆರ್ಸಿಬಿ ರೋಚಕ ಜಯ ತಂದುಕೊಟ್ಟರು.

Continue Reading
Advertisement

ಕುಸುಮನ್ಯೂಸ್ ಇಪೇಪರ್‌ ಓದಿ

Advertisement

ಟ್ರೆಂಡಿಂಗ್